BBMP Covid Bed Blocking Scam: Involvement of Bjp MLA Satish Reddy Also in the scam.<br /><br /> ಬಿಜೆಪಿಯ ಸಂಸದ ಮತ್ತು ಮೂವರು ಪಕ್ಷದ ಶಾಸಕರು ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲು ಎಳೆಯಲು ಹೋಗಿ ತಮ್ಮ ನೆಲವನ್ನು ತಾವೇ ತೋಡಿಕೊಂಡರೇ? ತಮ್ಮದೇ ಸರಕಾರದ ಅವ್ಯವಹಾರವನ್ನು ಹೊರಗೆಳೆಯಲು ಹೋಗಿ ರಾಜ್ಯದ ಜನತೆಯ ಮುಂದೆ ನಗೇಪಾಟಲಿಗೆ ಗುರಿಯಾಗುತ್ತಿದ್ದಾರೆಯೇ?